ಬೆಳಗಾವಿ : ಕರ್ನಾಟಕ ಸರಕಾರ ಬೆಳಗಾವಿಯ ಇಬ್ಬರು ಸಾಧಕರಿಗೆ ಈ ಬಾರಿ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ. ಯಕ್ಷಗಾನ ಬಯಲಾಟ ಕ್ಷೇತ್ರದಲ್ಲಿ ಯಮುನಾ ಬಾಯಿ ಕಲಾಚಂದ್ರ ಹಾಗೂ ಪರಿಸರ ವಿಭಾಗದಲ್ಲಿ ಎಸ್.ಎಂ. ಛಲವಾದಿ ಅವರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
BREAKING ಬೆಳಗಾವಿಯ ಇಬ್ಬರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಣೆ
