ಬೆಳಗಾವಿ: ಬೆಳಗಾವಿ ಉತ್ತರ ವಲಯದ ನೂತನ ಪಿಎಸ್ಐ ಗಳ ನೇಮಕ ಮಾಡಿ ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕರು ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೊಡವಾಡ ಪೊಲೀಸ್ ಠಾಣೆಗೆ ಸುಮಾ ಗೊರಬಾಳ, ಹುಕ್ಕೇರಿ ತಾಲೂಕು ಸಂಕೇಶ್ವರಕ್ಕೆ ವಿನೋದ ಪೂಜಾರಿ, ಯಮಕನಮರಡಿಗೆ ಶಿವಾನಂದ ಸಿಂಗನ್ನವರ, ಚಿಕ್ಕೋಡಿ ತಾಲ್ಲೂಕು ಅಂಕಲಿಗೆ ನಂದೀಶ್ ಮತ್ತು ಬೆಳಗಾವಿ ಜಿಲ್ಲೆ ಡಿ ಸಿ ಆರ್ ಬಿ ಘಟಕ-2 ಕ್ಕೆ ಚಾಂದಬಿ ಜಿ. ಅವರನ್ನು ವರ್ಗಾವಣೆ/ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.
BREAKING ಬೆಳಗಾವಿ ಉತ್ತರ ವಲಯ ವಲಯಕ್ಕೆ ನೂತನ ಪಿಎಸ್ಐಗಳ ನೇಮಕ
