This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Crime News

ಬೆಳಗಾವಿ ಬಿಮ್ಸ್ ನಲ್ಲಿದೆ ಅಪರಿಚಿತ ವ್ಯಕ್ತಿ ಶವ..!


ಬೆಳಗಾವಿ ಬಿಮ್ಸ್ ನಲ್ಲಿದೆ ಅಪರಿಚಿತ ವ್ಯಕ್ತಿ ಶವ..!

ಮಾಹಿತಿ ಇದ್ದರೆ ಮಾರ್ಕೆಟ್ ಪೊಲೀಸರನ್ನು ಸಂಪರ್ಕಿಸಿ..!

ಬೆಳಗಾವಿಯಲ್ಲಿ ಮೃತ ಬೇವಾರಸಾ ಗಂಡಸು ಅಂದಾಜು ವಯಸ್ಸು 35-40 ವರ್ಷ ಎತ್ತರ ಅಂದಾಜು 5’4″ಇದ್ದು, ಈತನ ಶವವನ್ನು ಬೆಳಗಾವಿ ಬಿಮ್ಸ್ ಶವಾಗಾರದಲ್ಲಿ ಇರಿಸಲಾಗಿದೆ.

ಈ ಮೃತ ವ್ಯಕ್ತಿ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಮಾರ್ಕೆಟ್ ಪೊಲೀಸ್ ಠಾಣೆಗೆ ಸಂಪರ್ಕಿಸಲು ತಿಳಿಸಲಾಗಿದೆ.

ಪೋನ್ 08312405242,,
9480804045, 9480804089


Jana Jeevala
the authorJana Jeevala

Leave a Reply