ಅಥಣಿಯಲ್ಲಿ ಲಕ್ಷ್ಮಣ ಸವದಿ ಮುನ್ನಡೆಯಾಗಿದೆ. ಬಿಜೆಪಿ: 6532,ಕಾಂಗ್ರೆಸ್: 6726 ಮುನ್ನಡೆ 194
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳಕರ್ ಆರಂಭಿಕ ಮುನ್ನಡೆಯಲ್ಲಿದ್ದಾರೆ.ಬಿಜೆಪಿ: 6532,ಕಾಂಗ್ರೆಸ್: 6726 ಮುನ್ನಡೆ 1400
ಗೋಕಾಕ್ ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ರಮೇಶ ಜಾರಕಿಹೊಳಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ
ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕಿತ್ತೂರು ವಿಧಾನ ಸಭೆ ಬಿ.ಜೆ.ಪಿ ಅಭ್ಯರ್ಥಿ ಮಹಾಂತೇಶ್ ದೊಡ್ಡಗೌಡರ್ 2965 ಕಾಂಗ್ರೆಸ್ ಬಾಬಾಸಾಹೇಬ್ ಪಾಟೀಲ್ 3303. 337 ಮಾತಗಳ ಮುನ್ನಡೆ ಕಾಯ್ದುಕೊಂಡ ಬಾಬಾಸಾಹೇಬ್ ಪಾಟೀಲ
ರಾಯಬಾಗ ಮೊದಲನೇ ಸುತ್ತಿನ ಮತ ಎಣಿಕೆ ಮುಕ್ತಾಯ.
ರಾಯಬಾಗ ಕ್ಷೇತದಲ್ಲಿ ಬಿಜೆಪಿಗೆ ಮುನ್ನಡೆ.
ಬಿಜೆಪಿ – ದುರ್ಯೋಧನ ಐಹೊಳೆ – 3910
ಕಾಂಗ್ರೆಸ್ – ಮಹಾವೀರ್ ಮೊಹಿತೆ – 389
ಪಕ್ಷೇತರ – ಶಂಭು ಕಲ್ಲೋಳಿಕರ – 309
ನಿಪ್ಪಾಣಿ ಮೊದಲ ಸುತ್ತು ಮುಕ್ತಾಯ :ಎನ್ ಸಿ ಪಿ 3555ಕಾಂಗ್ರೆಸ್ – 2877 ಬಿಜೆಪಿ 2780 Ncp lead 777
ಹುಕ್ಕೇರಿ ಮತಕ್ಷೇತ್ರದ ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯ
ಎರಡನೇ ಸುತ್ತಿನಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿಯ ನಿಖೀಲ ಕತ್ತಿ 2945 ಮುನ್ನಡೆ
ಬಿಜೆಪಿ : ನಿಖಲ ಕತ್ತಿ -9757
ಕಾಂಗ್ರೆಸ್ : ಎ ಬಿ ಪಾಟೀಲ- 6812