ಬೆಳಗಾವಿ: ಪುಣೆ-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಓಡುವ ಕನಸು ಕೊನೆಗೂ ಸಾಕಾರಗೊಂಡಿದೆ. ಸೆಪ್ಟೆಂಬರ್ 15 ರ ರವಿವಾರ ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಚಾಲನೆ ನೀಡಲಿದ್ದಾರೆ. ಗುರುವಾರ ಈ ಹೊಸ ರೈಲಿನ ಪ್ರಾಯೋಗಿಕ ಸಂಚಾರ ಉಭಯ ನಗರಗಳ ನಡುವೆ ನಡೆದಿದ್ದು ನಾಗರಿಕರು ಪುಷ್ಪವೃಷ್ಟಿಯ ಮೂಲಕ ಹೊಸ ರೈಲಿನ ಓಡಾಟಕ್ಕೆ ಸಾಕ್ಷಿಯಾದರು.
BELAGAVI to PUNE ಕೊನೆಗೂ ಬಂತು ವಂದೇ ಭಾರತ…!
