ಬೆಳಗಾವಿ ಪೊಲೀಸ್ ಕಮೀಷನರ್ & ಐಜಿಪಿ ವರ್ಗಾವಣೆ ..!
ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದ ಡಾ. ಬೋರಲಿಂಗಯ್ಯ ..!

ಬೆಳಗಾವಿ : ಬೆಳಗಾವಿ ನಗರ ಆಯುಕ್ತ ಕಛೇರಿ ಪೊಲೀಸ್ ಕಮೀಷನರ್ ಡಾ. ಎಂ ಬಿ ಬೋರಲಿಂಗಯ್ಯ ಹಾಗೂ ಬೆಳಗಾವಿ ಐಜಿಪಿ ಸತೀಶ ಕುಮಾರ ವರ್ಗಾವಣೆಯಾಗಿದ್ದಾರೆ.
ಡಾ. ಬೋರಲಿಂಗಯ್ಯ ಇವರನ್ನು ಮೈಸೂರು ವಲಯ ಡಿಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ.
ಇವರು ಬೆಳಗಾವಿ ಕಮೀಷನರ್ ಆಗಿ ಜನೆವರಿ ೧ ೨೦೨೨ ರಂದು ಅಧಿಕಾರ ಸ್ವಿಕರಿಸಿದ್ದರು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಯಾವುದೇ ರಾಜಕಾರಣಿಗಳಿಗೆ ಬಗ್ಗದೆ ಸೇವೆ ಸಲ್ಲಿಸಿ ಹಿರಿಯ ಅಧಿಕಾರಿಯಾಗಿ ಸಹೊದ್ಯೋಗಿಗಳಿಗೆ ಮಾದರಿಯಾಗಿದ್ದಾರೆ.
ಬೆಳಗಾವಿ ವಲಯ ಐಜಿಪಿ ಸತೀಶ ಕುಮಾರ ಅವರನ್ನು ಬೆಂಗಳೂರು ನಗರ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಿ ಇಲ್ಲಿ ಹುಬ್ಬಳ್ಳಿ- ದಾರವಾಡ ಕಮೀಷನರ್ ರಮನ್ ಗುಪ್ತಾ ಅವರಿಗೆ ಜವಾಬ್ದಾರಿ ನೀಡಲಾಗಿದೆ.


