ಬೆಳಗಾವಿ : ಅಶೋಕ ಶ್ರೀಶೈಲ ಮರಡ್ಡಿ ಅವರು ತ್ಯಾಜ್ಯನೀರಿನ ಸಂಸ್ಕರಣೆಗೆ ಕ್ರಿಯಾತ್ಮಕ ವಸ್ತುಗಳು ಹಾಗೂ ಪೊರೆಗಳ ವಿನ್ಯಾಸ ಮತ್ತು ತಯಾರಿಕೆ ( ಡಿಸೈನ್ & ಪ್ರಿಪರೇಶನ್ ಆಪ್ ಪಂಕ್ಷನಲ್ ಮಟಿರಿಯಲ್ಸ್ & ಮೆಮರೆನ್ಸ್ ಪಾರ್ ವೆಸ್ಟ್ ವಾಟರ್ ಟ್ರೀಟ್ಮೆಂಟ್ ) ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪಿಹೆಚ್ಡಿ ಪದವಿ ಪ್ರದಾನ ಮಾಡಿದೆ.
ಉಜಿರೆಯ ಎಸ್ ಡಿ ಎಮ್ ಕಾಲೇಜಿನ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಸಂಶೋಧನೆಗೆ ಪ್ರೊ. ಎಸ್.ಕೆ ನಟರಾಜ್ ಅವರು ಮಾರ್ಗದರ್ಶನ ಮಾಡಿದ್ದರು.