ಬೆಳಗಾವಿ :
ಕೇಂದ್ರ ಪುರಸ್ಕೃತ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಗಳಿಗೆ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮುಖಾಂತರ ಸೆಪ್ಟೆಂಬರ್ ೨೯ ೨೦೨೩ ರಂದು ಪರೀಕ್ಷೆ ನಡೆಸಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಯೋಜನೆಗೆ ಅರ್ಹ ಇರುವ ವಿದ್ಯಾರ್ಥಿಗಳು ಜುಲೈ.೧೧ ೨೦೨೩ ರಿಂದ ಆಗಸ್ಟ್.೧೦ ೨೦೨೩ ರ ಒಳಗಾಗಿ ವೆಬ್ಸೈಟ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬೆಳಗಾವಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.