This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಬೆಳಗಾವಿಯಲ್ಲೂ ಬೆಂಕಿಗಾಹುತಿಯಾದ ಮತ್ತೊಂದು ಲಾರಿ Another lorry caught fire in Belgaum


 

ಬೆಳಗಾವಿ :
ಬೆಳಗಾವಿ ಹೊರವಲಯದ ನ್ಯೂವೈಭವ ನಗರ ಬಳಿ ಶನಿವಾರ ರಾತ್ರಿ ಲಾರಿ ಬೆಂಕಿಗಾಹುತಿಯಾಗಿದೆ. ಲಾರಿಯಲ್ಲಿ ದುಬಾರಿ ಫರ್ನಿಚರ್ ಇದ್ದವು. ಬೆಂಕಿ ಹೊತ್ತುಕೊಂಡ ಸಂದರ್ಭದಲ್ಲಿ ಲಾರಿ ಚಾಲಕ ಕೆಲ ಪ್ರಮಾಣದಲ್ಲಿ ಫರ್ನಿಚರ್ ಇಳಿಸಿದ್ದಾನೆ.

ನ್ಯೂ ವೈಭವ ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ ಮೇಲೆ ಸರಕು ತುಂಬಿಕೊಂಡಿದ್ದ ಈ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಹೆದ್ದಾರಿ ಬಳಿ ಲಾರಿ ನಿಲ್ಲಿಸಿದ ವೇಳೆ ಈ ಘಟನೆ ಸಂಭವಿಸಿದೆ. ಲಾರಿ ಪುಣೆಯಿಂದ ಬೆಂಗಳೂರು ಕಡೆ ಹೋಗುತ್ತಿತ್ತು.


Jana Jeevala
the authorJana Jeevala

Leave a Reply