This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Crime News

ಬೈಕ್ ಅಪಘಾತ; ಅಂಬೇವಾಡಿ ಯುವಕ ಸಾವು..!


ಬೈಕ್ ಅಪಘಾತ; ಅಂಬೇವಾಡಿ ಯುವಕ ಸಾವು..!

ಗೆಳೆಯರಿಬ್ಬರು ಪಾರ್ಟಿ ಮಗಿಸಿ ಬರುವಾಗ ದುರ್ಘಟನೆ..!

ಬೆಳಗಾವಿ : ತಾಲೂಕಿನ ಅಂಬೇವಾಡಿ ಗ್ರಾಮದ ಯುವಕರಿಬ್ಬರು ಸಂಕ್ರಮಣ ಹಬ್ಬದಂದು ನಿನ್ನೆ ರಾತ್ರಿ ಸಮೀಪದ ಸುಳಗಾ ಗ್ರಾಮದಲ್ಲಿರುವ ಧಾಭಾದಲ್ಲಿ ಪಾರ್ಟಿ ಮುಗಿಸಿಕೊಂಡು ತಡರಾತ್ರಿ ಸ್ವಗ್ರಾಮಕ್ಕೆ ವಾಪಸ್ಸಾಗುವ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ಈ ವೇಳೆ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಸವಾರ ಗಾಯಗೊಂಡಿರುವ ಘಟನೆ ಅಂಬೇವಾಡಿ ಗ್ರಾಮದ ಸಮೀಪವಿರುವ ಮಾರ್ಕಂಡೇಯ ಸೇತುವೆ ಮೇಲೆ ನಿನ್ನೆ (ಭಾನುವಾರ) ನಡೆದಿದೆ.

ಅಂಬೇವಾಡಿ ನವಿ ಗಲ್ಲಿ ನಿವಾಸಿಯಾಗಿದ್ದ 20 ವರ್ಷದ ಸರ್ವೇಶ ಅರುಣ ಕೊಲತೆ ಮೃತ ದುರ್ದೈವಿ. ಈತನ ಜತೆಯಲ್ಲಿದ್ದ ವಿಶಾಲ ಮಾರುತಿ ಮನ್ನೊಳಕರ (26) ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.

ಈ ಕುರಿತು ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಐ ಶಿನ್ನೂರ, ಪಿಎಸ್ಐ ಮಂಜುನಾಥ ಹುಲಕುಂದ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.


Jana Jeevala
the authorJana Jeevala

Leave a Reply