ಬೆಳಗಾವಿ :
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗ
ವಿಭಾಗದಲ್ಲಿ ಮಾಸಿಕ ಬಸ್ ಪಾಸುಗಳ ಅವಧಿಯನ್ನು ಒಂದು ತಿಂಗಳಿಗೆ 2 ದಿನ, ಎರಡು ತಿಂಗಳಿಗೆ 5 ದಿನ,
ಮೂರು ತಿಂಗಳಿಗೆ 1೦ ದಿನಗಳನ್ನು ಹೆಚ್ಚುವರಿಯಾಗಿ ಪ್ರಯಾಣ ಅವಧಿಯನ್ನು ನೀಡಲಾಗಿದೆ.
ಹೆಚ್ಚುವರಿಯಾದ ಅವಧಿ ದಿನಗಳ ವಿವರ :
ಮಾಸಿಕ ಬಸ್ ಪಾಸ್ ರಜತ-1, 3೦ ದಿನಗಳು : ಮಾಸಿಕ ಬಸ್ ಪಾಸ್ 3೦ ದಿನಗಳ ಬದಲಾಗಿ 32
ದಿನಗಳು ಪ್ರಯಾಣಿಸಲು ಅವಕಾಶ ದ್ವಿ ಮಾಸಿಕ ಬಸ್ ಪಾಸ್ ರಜತ-2
ದ್ವಿ ಮಾಸಿಕ ಬಸ್ ಪಾಸ್ ರಜತ-2, 6೦ ದಿನಗಳು : ದ್ವಿ ಮಾಸಿಕ ಬಸ್ ಪಾಸ್ 6೦ ದಿನಗಳ ಬದಲಾಗಿ
ಬದಲಾಗಿ 65 ದಿನಗಳು ಪ್ರಯಾಣಿಸುವ ಅವಕಾಶ
ತ್ರೈಮಾಸಿಕ ಬಸ್ ಪಾಸ್ ರಜತ-3, 9೦ ದಿನಗಳು : ತ್ರೈಮಾಸಿಕ ಬಸ್ ಪಾಸ್ 9೦ ದಿನಗಳ ಬದಲಾಗಿ 1೦೦
ದಿನಗಳು ಪ್ರಯಾಣಿಸುವ ಅವಕಾಶವಿದೆ ಎಂದು ವಾಕರಸಾ ಸಂಸ್ಥೆಯ ಹಿರಿಯ ವಿಭಾಗೀಯ
ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.