ಮುಂಬೈ: ಬಾಲಿವುಡ್ ನಟ ಗೋವಿಂದ ಮುಂಬೈನ ತಮ್ಮ ನಿವಾಸದಲ್ಲಿ ಆಕಸ್ಮಿಕವಾಗಿ ತಮ್ಮದೇ ರಿವಾಲ್ವರ್ನಿಂದ ಕಾಲಿಗೆ ಗುಂಡು ತಗುಲಿಸಿಕೊಂಡಿದ್ದಾರೆ.
ಇಂದು ನಸುಕಿನ ನಾಲ್ಕು ನಲವತ್ತೈದರ ಸುಮಾರಿಗೆ ಅವರು ರಿವಾಲ್ವರ್ ನ್ನು ಸ್ವಚ್ಛಗೊಳಿಸುತ್ತಿರುವ ಸಂದರ್ಭದಲ್ಲಿ ಆದ್ದರಿಂದ ಆಕಸ್ಮಿಕವಾಗಿ ಗುಂಡು ಹಾರಿ ಅವಘಡ ಸಂಭವಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ನಟ ಗೋವಿಂದ ಕಾಲಿಗೆ ಗುಂಡು : ಆಸ್ಪತ್ರೆಗೆ ದಾಖಲು
