ಬೆಳಗಾವಿ :
ಮಂಗಳೂರು ಎಸ್ಡಿಎಂ ಕಾನೂನು ಕಾಲೇಜು ಆಯೋಜಿಸಿದ್ದ ಲೆಕ್ಸ್ ಅಲ್ಟಿಮಾ ನ್ಯಾಷನಲ್ ಲಾ ಫೆಸ್ಟ್ 2023 ರಲ್ಲಿ ನಗರದ ಬಿವಿ ಬೆಲ್ಲದ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಅನುಪಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಅಭಿಷೇಕ್ ಜೋಶಿ ಮತ್ತು ವಿಶಾಲ್ ಅವರು ಉತ್ತಮ ಸಂಧಾನಕಾರರಾಗಿ ಮತ್ತು ಬಸವರಾಜ ಕಮತೆ ಕಾನೂನು ಸಂಶೋಧನಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಉತ್ತಮ ಸಂಶೋಧಕರೆಂದು ಬಹುಮಾನ ಪಡೆದು ಕೊಂಡಿದ್ದಾರೆ.
BV Bellad Law College Belagavi students Abhishek Joshi and Vishal won the Best Negotiation Team and Basavaraj Kamthe won Runner-up prize in Legal Research Competition at Lex Ultima National Law Fest 2023 organized by SDM Law College Mangaluru.