ಧಾರವಾಡ :
ಶಾಸಕ ನನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿ ಮಹಿಳೆಯೊಬ್ಬರು ಮಾತ್ರ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ನಡೆದಿದೆ.
ವಾಲ್ಮೀಕಿ ನಿಗಮ ಮಂಡಳಿಯಲ್ಲಿ ಕೆಲಸ ಮಾಡುತ್ತಿರುವ ಶಕುಂತಲಾ ವಾಲಿಕಾರ ಔಟ್ ಸೋರ್ಸ್ ಮೇಲೆ ಕೆಲಸ ಮಾಡುವ ವಿಷದ ಮಾತ್ರ ಸೇವಿಸಿದವರು.
ಕಾರ್ ಲೋನ್ ಕೊಡಿಸುವುದರ ಬಗ್ಗೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಕ್ಕೆ ಸಂಬಂಧಿಸಿ, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಶಕುಂತಲಾ ಅವರ ವಾದವಾಗಿದೆ.
ಈ ಕುರಿತು ಶಾಸಕ ಅರವಿಂದ ಬೆಲ್ಲದ ಅವರ ಬಳಿ ಹೋದಾಗ ಶಾಸಕರು ಮಾತ್ರ ಕ್ಯಾರೆ ಎನ್ನಲಿಲ್ಲವಂತೆ.
ನಿನ್ನ ಮೇಲೆ ಆರೋಪ ಇದೆ, ಕಂಪ್ಲೆಟ್ ಗಳು ಬಂದಿವೆ. ನೀನು ಮಾಡು ಎಂದು ಶಾಸಕರು ಹೇಳಿದರಂತೆ.
ಇಷ್ಟಕ್ಕೆ ಮನನೊಂದು ವಿಷದ ಮಾತ್ರೆ ಸೇವಿಸಿದರು ಶಕುಂತಲಾ.
ಎಂದು, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದರು.
ನನ್ನ ಸಾವಿಗೆ ಶಾಸಕ ಅರವಿಂದ ಬೆಲ್ಲದ ಮತ್ತು ರವಿ ಬೆಂತೂರ ಕಾರಣ ಎಂದು ಡೆತ್ ನೋಟಿ ಬರೆದಿಟ್ಟು ಮಾತ್ರ ತರಾಟೆಗೆ ತೆಗೆದುಕೊಂಡರು.
ಸದ್ಯ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಉಪನಗರ ಪೊಲೀಸ್ ಠಾಣಾ ಪ್ರಕರಣ ನಡೆದಿದೆ.