This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Crime News

ಬೈಲಹೊಂಗಲದಲ್ಲಿ ಭೀಕರ ಕೊಲೆ A gruesome murder in Bailahongala


ಬೈಲಹೊಂಗಲದಲ್ಲಿ ಭೀಕರ ಕೊಲೆ

ಬೈಲಹೊಂಗಲ :
ಬೈಲಹೊಂಗಲ ತಾಲೂಕು ಅನಿಗೋಳದಲ್ಲಿ ವ್ಯಕ್ತಿಯೊಬ್ಬನನ್ನು  ರಾತ್ರಿ ಕಲ್ಲಿನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ರಾತ್ರಿ ಕುಡಿದು  ನಡೆದ ಜಗಳದಲ್ಲಿ ಈ ಘಟನೆ ಸಂಭವಿಸಿದೆ.

ಮಂಜುನಾಥ ಸುಣಗಾರ (45) ಕೊಲೆಯಾದ ವ್ಯಕ್ತಿ. ಅಜಯ ಹಿರೇಮಠ  ಹಾಗೂ ಮಂಜುನಾಥ ನಡುವೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಪರ್ಯಾವಸಗೊಂಡಿದೆ. ಈ ಅಜಯ ಮಂಜುನಾಥನನ್ನು ತೀವ್ರವಾಗಿ ಥಳಿಸಿ ಕಲ್ಲಿನಿಂದ ತಲೆಗೆ ಹೊಡೆದು  ಸಾಯಿಸಿದ್ದಾನೆ.

ಬೈಲಹೊಂಗಲ ಪೊಲೀಸ  ಠ‍ಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೊಪಿ ಅಜಯ ಹಿರೇಮಠನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.


Jana Jeevala
the authorJana Jeevala

Leave a Reply