This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

WhatsApp ಗ್ರೂಪ್ ಗೆ ಭರ್ಜರಿ ಅವಕಾಶ ; ಸದಸ್ಯರ ಸಂಖ್ಯೆ ಗಣನೀಯ ಏರಿಕೆ


 

ಬೆಂಗಳೂರು :
ಶೀಘ್ರದಲ್ಲೇ ವಾಟ್ಸ್ ಆ್ಯಪ್ ನಲ್ಲಿ ಗ್ರೂಪ್ ಸದಸ್ಯರ ಸಂಖ್ಯೆ ಭಾರೀ ಏರಿಕೆ ಕಂಡು ಬರಲಿದೆ. ಮೇ ತಿಂಗಳಲ್ಲಿ ಗ್ರೂಪ್ ಸದಸ್ಯರ ಮಿತಿಯನ್ನು 512 ಕ್ಕೆ ಹೆಚ್ಚಿಸಿತ್ತು. ಈಗ ಈ ಸಂಖ್ಯೆಯನ್ನು ಇನ್ನಷ್ಟು ಗಣನೀಯವಾಗಿ 1024 ಏರಿಕೆ  ಮಾಡಲು ವಾಟ್ಸಪ್ ನಿರ್ಧರಿಸಿದೆ. WABetainfo ವರದಿ ಪ್ರಕಾರ ಪ್ರಸ್ತುತ ಈ ವೈಶಿಷ್ಟ್ಯ ಪ್ರಸ್ತುತ ಆಯ್ದ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ios ಮತ್ತು ಆಂಡ್ರಾಯ್ಡ್ ನಲ್ಲಿ ಈ ಫೀಚರ್ ಬಳಕೆದಾರರಿಗೆ ಲಭ್ಯವಾಗಲಿದೆ. ಹೊಸ ವೈಶಿಷ್ಟ್ಯ ವಾಟ್ಸಾಪ್ ನ ಅತಿದೊಡ್ಡ ಅಪ್ಡೇಟ್ ಆಗಿರಲಿದೆ.


Jana Jeevala
the authorJana Jeevala

Leave a Reply