This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಅಥಣಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭಾಗಿ ಅಗ್ನಿ ಅವಘಡ : ಲಕ್ಷಾಂತರ ಮೌಲ್ಯದ ಸಲಕರಣೆಗಳು ಬೆಂಕಿಗೆ ಆಹುತಿ Fire mishap at Athani power distribution station: Equipment worth lakhs gutted


 

ಬೆಳಗಾವಿ :
ಜಿಲ್ಲೆಯ ಅಥಣಿಯ ಹೊರವಲಯದ 110 ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿ ವಿದ್ಯುತ್ ಟಿಸಿ ಸೇರಿದಂತೆ ಸಲಕರಣೆಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂ. ಹಾನಿ ಸಂಭವಿಸಿದ ಘಟನೆ ನಡೆದಿದೆ.

ಅಥಣಿ ಪಟ್ಟಣದ ಹೊರವಲಯದಲ್ಲಿ ಇರುವ ಕೆಎಬಿ ಕೇಂದ್ರದಲ್ಲಿ ಇಂದು ಈ ಬೆಂಕಿ ಅವಘಡ ನಡೆದಿದ್ದು, ಭಾರಿ ಶಬ್ದದೊಂದಿಗೆ ಕೆಇಬಿ ಟ್ರಾನ್ಸ್‌ಫಾರ್ಮರ್ ಸ್ಪೋಟಗೊಂಡಿದೆ. ಶಬ್ದ ಬರುತ್ತಿದ್ದಂತೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಅಪಾರವಾಗಿ ಬೆಂಕಿ ಕೆನ್ನಾಲಿಗೆ ಸುಟ್ಟು ಕರಕಲಾಗಿದೆ.
ವಿಜಯಪುರ-ಅಥಣಿ ಮಾರ್ಗದ ಪಕ್ಕದಲ್ಲಿರುವ ೧೧೦ ಕೆಎಬಿ ಕೇಂದ್ರದಲ್ಲಿ ಈ ಬೆಂಕಿ ಅವಘಡ ನಡೆದಿದೆ. ಬಾರಿ ಪ್ರಮಾಣದ ಬೆಂಕಿ ಜೊತೆಗೆ ಹೋಗಿ ಆವರಣದಿಂದ ಪಟ್ಟಣದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಕೆಲವು ಗಂಟೆಗಳ ಕಾಲ ವಿಜಯಪುರ- ಅಥಣಿ ರಸ್ತೆ ಬಂದ್ ಮಾಡಲಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮಾಹಿತಿ ಬಂದಿದೆ.


Jana Jeevala
the authorJana Jeevala

Leave a Reply