This is the title of the web page
This is the title of the web page

Live Stream

April 2023
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ಹಿರೇಬಾಗೇವಾಡಿಯಲ್ಲಿ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಅಭಿಮಾನದ ಸಮಾವೇಶ ಇಂದು A fan convention led by Ramesh Jarakiholi at Hirebagewadi today


 

ಹಿರೇಬಾಗೇವಾಡಿ :
ಬೆಳಗಾವಿ ತಾಲೂಕು ಹಿರೇಬಾಗೇವಾಡಿಯಲ್ಲಿ ಇಂದುು ಸಂಜೆ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಅಭಿಮಾನದ ಸಮಾವೇಶ ಹಮ್ಮಿಕೊಂಡಿದ್ದಾರೆ. ಈ ಸಮಾವೇಶ ಉದ್ದೇಶಿಸಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮಾತನಾಡಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರು ಸುಳೇಬಾವಿಯಲ್ಲಿ ಅಭಿಮಾನದ ಸಮಾವೇಶ ನಡೆಸಿದ್ದರು.


Jana Jeevala
the authorJana Jeevala

Leave a Reply