This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಬೆಳಗಾವಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಳ ಜೀವನಾಧಾರಿತ ನಾಟಕ A drama based on the life of Veerarani Kittur Channamma in Belgaum


 

ಬೆಳಗಾವಿ :
ಡಾ.ರವಿ ಪಾಟೀಲ ಮತ್ತು ವಿಜಯ ಆರ್ಥೋ ಟ್ರಾಮಾ ಸೆಂಟರ್ ವತಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಜೀವನಾಧರಿತ ನಾಟಕ ಫೆಬ್ರವರಿ 23 ಮತ್ತು 24ರ ಸಂಜೆ 5:30ಕ್ಕೆ ನಡೆಯಲಿದೆ.
ನಗರದ ಸಿಪಿಎಡ್ ಮೈದಾನದಲ್ಲಿ ಈ ನಾಟಕ ನಡೆಯಲಿದೆ.

ವೀರರಾಣಿ ಕಿತ್ತೂರು ಚನ್ನಮ್ಮ ಅವರ ಸಾಹಸಗಾಥೆ ವರ್ಣಿಸುವ ಹೃದಯಂಗಮ ನಾಟಕ ಇದಾಗಿದೆ. ಬೆಳಗಾವಿಯ ನಾಟಕ ಪ್ರಿಯರಿಗೆ ಇದೊಂದು ರಸದೌತಣ ಉಣಬಡಿಸುವುದರಲ್ಲಿ ಯಾವುದೇ ಸಂದೇಹ ಇಲ್ಲ.


Jana Jeevala
the authorJana Jeevala

Leave a Reply