ಜನ ಜೀವಾಳ ಜಾಲ ಬೆಳಗಾವಿ: ಗುತ್ತಿಗೆದಾರನ ಪೆಂಡಿಂಗ್ ಬಿಲ್ ಬಿಡುಡೆಗೆ ಸಹಿ ಮಾಡಲು ಹಣದ ಬೇಡಿಕೆ ಇಟ್ಟಿದ್ದ ಕಿರಿಯ ಇಂಜಿನೀಯರ್ ಲೋಕಾಯುಕ್ತರ ಅತಿಥಿಯಾಗಿದ್ದಾನೆ.
ಪಂಚಾಯತ್ ರಾಜ್ಯ ಎಂಜಿನೀಯರಿಂಗ್ (PRE)ವಿಭಾಗದ AEE ಎಂ. ಎಸ್. ಬಿರಾದಾರ ಪಾಟೀಲ ಲೋಕಾಯುಕ್ತರ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದವನು.ದೂರು ಕೊಟ್ಟ ಗುತ್ತಿಗೆದಾರರಾದ ಬಡಾಲ ಅಂಕಲಗಿಯ ರಾಮನಗೌಡ ಪಾಟೀಲ ಅವರ ಪೆಂಡಿಂಗ್ ಬಿಲ್ ಸಹಿಗಾಗಿ ಐದು ಸಾವಿರ ಬೇಡಿಕೆ ಇಟ್ಟು, ನಾಲ್ಕು ಸಾವಿರ ಇಸಿದುಕೊಳ್ಳುತ್ತಿದ್ದಾಗ ಲೋಕಾಯುಕ್ತರಿಗೆ ಟ್ರ್ಯಾಪ್ ಆಗಿದ್ದಾನೆ.ಲೋಕಾಯುಕ್ತ ಪೊಲೀಸರು ಭ್ರಷ್ಟ AEEಯನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ. ಕಾರ್ಯಾಚರಣೆಗೆ ಎಸ್ಪಿ ಯಶೋಧಾ ವಂಟಗೋಡಿ ಮಾರ್ಗದರ್ಶನ ನೀಡಿದ್ದರು.
Today a successful trap was laid at the office of Assistant Executive Engineer PRE sub division Belagavi , by Belagavi Lokayukta police .
The details are as follows:1. Crime No:3/2023, u/s 7(a) PC Act 1988, (Amendment 2018.) 2. Complaint: Shri Ramangoud Patil, contractor R/O Badal Ankalagi,tq: Belagavi. 3. Accused: Shri M S Biradar Patil, AEEPanchayat Raj Engineering, sub division Belagavi. 4. Pending work:To sign the final Bill . 5. Demand : ₹ 5000/-after bargaining agreed to 4000/- 6. AGO accepted the tainted amount 4000/- and accused secured. 7. Investigation continues.