This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಬೆಳಗಾವಿಯಲ್ಲಿ ಗಾಳಿಪಟದ ಮಾಂಜಾ ದಾರ ಸಿಲುಕಿ ಮಗು ಸಾವು A child died in Belgaum after getting caught in the string of a kite


ಜನ ಜೀವಾಳ ಜಾಲ: ಬೆಳಗಾವಿ :

ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 5 ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ. ಇಲ್ಲಿಯ ಹಳೆ ಗಾಂಧಿನಗರ ಬ್ರಿಡ್ಜ್ ಮೇಲೆ
ರವಿವಾರ ಸಂಜೆ ಘಟನೆ ನಡೆದಿದೆ. ವರ್ಧನ್ ಈರಣ್ಣ ಬ್ಯಾಳಿ ಮೃತಪಟ್ಟ ಮಗು.

ದೀಪಾವಳಿಗೆ ಬೆಳಗಾವಿಯ ಮಾರ್ಕೆಟ್ ನಲ್ಲಿ ಬಟ್ಟೆ ಖರೀದಿಸಿ ವಡಗಾವಿಯ ಮಾವನ ಮನೆಗೆ ಭೇಟಿ ನೀಡಿ ಬಳಿಕ ಹುಕ್ಕೇರಿ ತಾಲೂಕಿನ ಹತ್ತರಗಿಗೆ ತಂದೆಯೊಂದಿಗೆ ಬೈಕ್ ಮೇಲೆ ಹೊರಟಿದ್ದ ವೇಳೆ ಮಗುವಿನ ಕುತ್ತಿಗೆಗೆ ಬಿಗಿಯಾಗಿ ಸಿಲುಕಿದ ಮಾಂಜಾ ದಾರದಿಂದ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲಗಾ ಗ್ರಾಮದ ಜ್ಯೋತಿಭಾ ಹನುಮಂತಾಚೆ (42) ನ್ಯೂ ಗಾಂಧಿ ನಗರ ಹತ್ತಿರ ಮಂಜಾ ದಾರ ತಾಗಿ ಕತ್ತು ಸೀಳಿ ಅಲ್ಪದರಲ್ಲೆ ಪ್ರಾಣಾಯಾಮದಿಂದ ಪಾರಾಗಿದ್ದಾರೆ.

 


Jana Jeevala
the authorJana Jeevala

Leave a Reply