24 ವರ್ಷದ ಯುವಕ ಹೃದಯಾಘಾತದಿಂದ ಸಾವು..!
ಖಾಸಭಾಗ ಸತೀಶ ಪಾಟೀಲ ಅವರಿಗೆ ಪುತ್ರ ವಿಯೋಗ..!
ಬೆಳಗಾವಿ : ನಗರದ ಖಾಸಭಾಗನ ಬಝಾರ್ ಗಲ್ಲಿಯ ಪ್ರತಿಷ್ಠಿತ ವ್ಯಕ್ತಿ, ಬಿಜೆಪಿ ಮುಖಂಡ ಹಾಗೂ ರಿದ್ಧಿ ವಿಜನ್ನ ಕೇಬಲ್ ಆಪ್ರೇಟರ್ ಸತೀಶ ಕಲಗೌಡ ಪಾಟೀಲ ಅವರ ಹಿರಿಯ ಪುತ್ರ ಸುಕಲ್ಪ ಸತೀಶ ಪಾಟೀಲ (24) ಇಂದು ಬೆಳಿಗ್ಗೆ 12 ಗಂಟೆ ಸುಮಾರು ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.
ಇವರ ನಿಧನದಿಂದ ಸಮಸ್ತ ಪಾಟೀಲ ಕುಟುಂಬ ಹಾಗೂ ಬಂಧುಗಳಿಗೆ ವಿಯೋಗವಾಗಿದೆ.
ಮೃತರಿಗೆ ತಂದೆ-ತಾಯಿ, ಅಜ್ಜ-ಅಜ್ಜಿ, ಸಹೋದರ, ಇಬ್ಬರು ದೊಡ್ಡಪ್ಪಂದಿರು ಸೇರಿದಂತೆ ತುಂ ಕುಟುಂಬವನ್ನು ಅಗಲಿದ್ದಾರೆ.
ಮೃತ ಸುಕಲ್ಪ ತಂದೆ-ತಾಯಿ ರಾಜಸ್ಥಾನ ಪ್ರವಾಸದಲ್ಲಿದ್ದು, ಅವರು ಮರಳಿದ ನಂತರ ಖಾಸಭಾಗದಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
A-24-year-old youth died due cardiac arrest
Belagavi: Sukalp Satish Patil (24), resident of Bajar Galli, Khasbag, Belagavi expired on Wednesday (Nov 09) noon 12 pm due to cardiac arrest.
He was the son of the Cable operator of Riddhi Vision network, Satish Patil. He was survived by father, mother, grand-father, grand-mother, uncles and relatives. The parents of the Sankalp were on Rajasthan tour. After hearing this shocking news, they returned back to home.