ಬೆಳಗಾವಿ :
ಗಾಣಿಗ ಸಮಾಜದ ವತಿಯಿಂದ 2022-23ನೇ ಬ್ಯಾಚ್ ನ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಬೆಳಗಾವಿಯ ಗಾಣಿಗ ಸಮಾಜದ ಅಭಿವೃದ್ದಿ ಸಂಘ ಸನ್ಮಾನಿಸಲಿದೆ.
ಬೆಳಗಾವಿ ತಾಲೂಕು ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ, ಅಂಕಪಟ್ಟಿಯ ಜೆರಾಕ್ಸ್ ಪ್ರತಿ, ಶಾಲಾ ಬಿಡುವ ಪ್ರಮಾಣ ಪತ್ರದ (LC) ಜೆರಾಕ್ಸ್ ಮತ್ತು ಆಧಾರ್ ಕಾರ್ಡ್ ಕಳುಹಿಸುವಂತೆ ಕೋರಲಾಗಿದೆ.
ವಾಟ್ಸಾಪ್ (9964247171) ಮೂಲಕ
(ರವೀಂದ್ರ ಕಾಕತಿ) ಅರ್ಜಿಗಳನ್ನು ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಇಲ್ಲಿಗೆ ತಲುಪಿಸಬೇಕು / ಪೋಸ್ಟ್ ಮಾಡಬೇಕು ಎಂದು
ಆನಂದ ಎಸ್. ಬಾಗೇವಾಡಿ,
CTS No.1998/1A, 1998/2,
ಕಾರ್ತಿಕ ಶೋರೂಂ ಎದುರು,
ಗಣಪತಿ ಗಲ್ಲಿ,
ಬೆಳಗಾವಿ 590 001
809-597-5042 ಇಲ್ಲಿಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನಸ್ವೀಕರಿಸಲು 18/6/23 ಕೊನೆಯ ದಿನಾಂಕವಾಗಿದೆ.
ಸನ್ಮಾನ ಸಮಾರಂಭವನ್ನು ಜೂನ್ 25, 2023 ರಂದು ಬೆಳಿಗ್ಗೆ 10 ಗಂಟೆಗೆ, ಇನಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಗೃಹ,
ಶೇಖ್ ಹೋಮಿಯೋಪತಿ ಬಳಿ,
ಹೋಟೆಲ್ ರಾಮದೇವ್ ಸಮೀಪ,
ಬೆಳಗಾವಿ 590010 ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷರು,
ಗಾಣಿಗ ಸಮಾಜ ಅಭಿವೃದ್ಧಿ ಸಂಘ, ಬೆಳಗಾವಿ ಇವರು ತಿಳಿಸಿದ್ದಾರೆ.