* ಸಿದ್ದರಾಮಯ್ಯ- ಹಣಕಾಸು, ಗುಪ್ತಚರ
* ಡಿ.ಕೆ ಶಿವಕುಮಾರ್- ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ
* ಜಿ. ಪರಮೇಶ್ವರ್- ಗೃಹ ಖಾತೆ
* ಎಚ್. ಕೆ ಪಾಟೀಲ್- ಕಾನೂನು ಮತ್ತು ಸಂಸದೀಯ ವ್ಯವಕಾರ
* ಕೆ.ಎಚ್ ಮುನಿಯಪ್ಪ- ಆಹಾರ ಮತ್ತು ನಾಗರಿಕ ಸರಬರಾಜು ಖಾತೆ
* ಕೆ.ಜೆ ಜಾರ್ಜ್- ಇಂಧನ
* ಎಂ.ಬಿ ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಐಟಿ-ಬಿಟಿ
* ರಾಮಲಿಂಗರೆಡ್ಡಿ- ಸಾರಿಗೆ
* ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆ
* ಪ್ರಿಯಾಂಕ ಖರ್ಗೆ- ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ
* ಜಮೀರ್ ಅಹ್ಮದ್ ಖಾನ್- ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ
* ಕೃಷ್ಣ ಬೈರೇಗೌಡ- ಕಂದಾಯ
* ದಿನೇಶ್ ಗುಂಡುರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
* ಚೆಲುವರಾಯಸ್ವಾಮಿ- ಕೃಷಿ
*ಹೆಚ್.ಸಿ ಮಹಾದೇವಪ್ಪ- ಸಮಾಜ ಕಲ್ಯಾಣ ಇಲಾಖೆ
* ಕೆ.ವೆಂಕಟೇಶ್- ಪಶುಸಂಗೋಪನೆ
* ಈಶ್ವರ್ ಖಂಡ್ರೆ- ಪರಿಸರ ಮತ್ತು ಜೀವಶಾಸ್ತ್ರ
* ಶರಣಬಸಪ್ಪ ದರ್ಶನಾಪುರ- ಸಣ್ಣ ಕೈಗಾರಿಕೆ
* ಕೆ.ಎನ್.ರಾಜಣ್ಣ- ಸಹಕಾರ ಖಾತೆ
* ಶಿವಾನಂದ ಪಾಟೀಲ್- ಜವಳಿ ಮತ್ತು ಸಕ್ಕರೆ ಖಾತೆ
* ಆರ್.ಬಿ. ತಿಮ್ಮಾಪುರ- ಅಬಕಾರಿ ಮತ್ತು ಮುಜರಾಯಿ
* ಎಸ್.ಎಸ್.ಮಲ್ಲಿಕಾರ್ಜುನ- ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ
* ಶಿವರಾಜ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ
* ಶರಣಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ
* ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ
* ಮಂಕಾಳ ವೈದ್ಯ- ಬಂದರು ಮತ್ತು ಮೀನುಗಾರಿಕೆ
* ರಹೀಂ ಖಾನ್- ಪೌರಾಡಳಿತ ಮತ್ತ ಹಜ್
* ಡಿ.ಸುಧಾಕರ್- ಯೋಜನೆ ಇಲಾಖೆ
* ಸಂತೋಷ್ ಲಾಡ್- ಕಾರ್ಮಿಕ ಇಲಾಖೆ ಮತ್ತು ಕೌಶಲ್ಯ ಅಭಿವೃದ್ಧಿ
* ಎಂ.ಎಸ್ ಭೋಸರಾಜ್- ಪ್ರವಾಸೋದ್ಯಮ ಇಲಾಖೆ
* ಭೈರತಿ ಸುರೇಶ್- ನಗರಾಭಿವೃದ್ಧಿ ಇಲಾಖೆ
* ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
* ಎಂ.ಸಿ.ಸುಧಾಕರ್- ವೈದ್ಯಕೀಯ ಶಿಕ್ಷಣ
* ಬಿ.ನಾಗೇಂದ್ರ- ಯುವಜನ ಕ್ರೀಡಾ ಮತ್ತು ಕನ್ನಡ, ಸಂಸ್ಕೃತಿ ಇಲಾಖೆ