ಬೆಂಗಳೂರು :
ಅನಾರೋಗ್ಯ, ಆಡಳಿತ ವಿರೋಧಿ ಅಲೆ ಮತ್ತು ವಯಸ್ಸಿನ ಕಾರಣಕ್ಕೆ 16 ಹಾಲಿ ಶಾಸಕರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಲಿದೆ ಎನ್ನಲಾಗುತ್ತಿದೆ. ಹೊಸ ಬಿಜೆಪಿ ಮುಖ ಬಯಸುತ್ತಿರುವ ಆ ಕ್ಷೇತ್ರಗಳು ಯಾವುವು ಗೊತ್ತೇ ?
ಶಿವಮೊಗ್ಗ ನಗರ , ಅಥಣಿ , ಪುತ್ತೂರು , ಮೂಡಿಗೆರೆ , ರೋಣ , ಬೈಂದೂರು , ಯಾದಗಿರಿ , ಚಿತ್ರದುರ್ಗ , ಭಟ್ಕಳ , ಹಾವೇರಿ , ಕುಂದಾಪುರ , ದಾವಣಗೆರೆ ಉತ್ತರ , ಸಿರಗುಪ್ಪ , ಕನಕಗಿರಿ , ಕಾಪು, ಶಿರಹಟ್ಟಿ .