ಬೆಂಗಳೂರು :
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಪಡೆಯಲೇ ಬೇಕು ಎಂಬ ಹಠದಲ್ಲಿ ಚುನಾವಣಾ ರಣತಂತ್ರಗಳನ್ನು ಹೆಣೆಯುತ್ತಿರುವ ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಒಟ್ಟು ನಲವತ್ತು ಮಂದಿ ಸ್ಟಾರ್ ಪ್ರಚಾರಕರನ್ನು ಪಕ್ಷ ಗುರುತಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಸಿದ್ದರಾಮಯ್ಯ ಸೇರಿದಂತೆ ನಲವತ್ತು ಮಂದಿ ಪಟ್ಟಿಯಲ್ಲಿದ್ದಾರೆ.
ಕಾಂಗ್ರೆಸ್ನ ಸ್ಟಾರ್ ಪ್ರಚಾರಕರು
1. ಮಲ್ಲಿಕಾರ್ಜುನ ಖರ್ಗೆ
2 .ಸೋನಿಯಾ ಗಾಂಧಿ
3 . ರಾಹುಲ್ ಗಾಂಧಿ
4. ಪ್ರಿಯಾಂಕಾ ಗಾಂಧಿ ವಾದ್ರಾ
5 . ಡಿಕೆ ಶಿವಕುಮಾರ್
6 . ಸಿದ್ದರಾಮಯ್ಯ
7 . ಕೆ.ಸಿ. ವೇಣುಗೋಪಾಲ್
8 . ರಣದೀಪ್ ಸಿಂಗ್ ಸುರ್ಜೆವಾಲಾ
9 . ಬಿ.ಕೆ. ಹರಿಪ್ರಸಾದ್
10 . ಎಂ.ಬಿ. ಪಾಟೀಲ್
11. ಡಾ.ಜಿ.ಪರಮೇಶ್ವರ
12 . ಕೆ.ಎಚ್. ಮುನಿಯಪ್ಪ
13 . ಜೈರಾಮ್ ರಮೇಶ್
14 . ಡಾ. ಎಂ. ವೀರಪ್ಪ ಮೊಯ್ಲಿ
15 . ರಾಮಲಿಂಗಾ ರೆಡ್ಡಿ
16 . ಸತೀಶ್ ಜಾರಕಿಹೊಳಿ
17. ಜಗದೀಶ್ ಶೆಟ್ಟರ್
18 . ಡಿ.ಕೆ. ಸುರೇಶ್
19 . ಜಿ.ಸಿ. ಚಂದ್ರಶೇಖರ್
20 . ಸೈಯದ್ ನಸೀರ್ ಹುಸೇನ್
21. ಜಮೀರ್ ಅಹ್ಮದ್ ಖಾನ್
22. ಎಚ್.ಎಂ. ರೇವಣ್ಣ
23. ಉಮಾಶ್ರೀ
24. ಅಶೋಕ್ ಗೆಹ್ಲೋಟ್
25. ಭೂಪೇಶ್ ಭಗೇಲ್
26. ಸುಖ್ವಿಂದರ್ ಸಿಂಗ್ ಸುಕ್ಕು
27. ಪಿ. ಚಿದಂಬರಂ
28. ಪೃಥ್ವಿರಾಜ್ ಚವಾಣ್
29 . ಅಶೋಕ್ ಚವಾಣ್
30 . ಶಶಿ ತರೂರ್
31 . ರೇವಂತ್ ರೆಡ್ಡಿ
32 . ರಮೇಶ್ ಚೆನ್ನಿತ್ತಲ
33 . ಬಿ.ವಿ.ಶ್ರೀನಿವಾಸ್
34 . ರಾಜ್ ಬಬ್ಬರ್
35 . ಮೊಹಮ್ಮದ್ ಅಜರುದ್ದೀನ್
36. ದಿವ್ಯ ಸ್ಪಂದನ / ರಮ್ಯಾ
37 . ಇಮ್ರಾನ್ ಪ್ರತಾಪಗರ್ಹಿ
38 . ಕನ್ಹಯ್ಯಾ ಕುಮಾರ್
39 . ರೂಪಾ ಶಶಿಧರ್
40 . ಸಾಧುಕೋಕಿಲ