ಯಮಕನಮರಡಿ PSI ಆಗಿ ಮಂಜುನಾಥ ನಾಯ್ಕ ಅಧಿಕಾರ ಸ್ವಿಕಾರ..!
ಬೆಳಗಾವಿ : ಚುನಾವಣೆ ಹೊಸ್ತಿಲಲ್ಲಿ ವರ್ಗಾವಣೆಯಾಗಿ ಖಾಲಿಯಾದ ಯಮಕನಮರಡಿ ಪೊಲೀಸ್ ಠಾಣೆಯ ಪಿಎಸ್ಐ ಸ್ಥಳಕ್ಕೆ PSI ಮಂಜುನಾಥ ನಾಯ್ಕ ಇಂದು ಅಧಿಕಾರ ಸ್ವೀಕರಿಸಿದರು.
ಇವರು ಬೆಳಗಾವಿ ಪೊಲೀಸ್ ಆಯುಕ್ತ ವ್ಯಾಪ್ತಿಯ ಶಹಾಪೂರ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡು ಯಮಕನಮರಡಿ ಪಿಎಸ್ಐ ಆಗಿ ಅಧಿಕಾರ ಸ್ವಿಕರಿಸಿದ್ದಾರೆ.