ಬೆಂಗಳೂರು: ಒಂದನೇ ತರಗತಿಗೆ ದಾಖಲಾಗುವ
ಮಕ್ಕಳಿಗೆ ಒಂದು ವರ್ಷ ತುಂಬಿರಲೇಬೇಕು ಎನ್ನುವ ನಿಯಮ ಸಡಿಲಿಸಿ 60 ದಿನಗಳ ವಿನಾಯಿತಿ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸಭೆ ಕಲಾಪದಲ್ಲಿ ಅವರು ಇದನ್ನು ಘೋಷಿಸಿದರು.
ಈ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ಪೂರೈಸಿರಬೇಕು ಎನ್ನುವ ನಿಯಮ ಇತ್ತು. ಈ ವರ್ಷ ಅದನ್ನು ಸಡಿಲಿಸಲಾಗಿದೆ.


