ಬೆಳಗಾವಿ: ಬೆಳಗಾವಿಯಲ್ಲಿ ಮಂಗಳವಾರ ಭರ್ಜರಿಯಾಗಿ ಆಲಿಕಲ್ ಮಳೆ ಸುರಿದಿದೆ. ಸಂಜೆ 4:00 ಸುಮಾರಿಗೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಭರ್ಜರಿ ಮಳೆ ಬಿದ್ದಿದೆ. ಆಲಿಕಲ್ಲುಗಳು ಧರಧರನೇ ಭೂಮಿಗೆ ಅಪ್ಪಳಿಸಿರುವ ಶಬ್ದ ಎಲ್ಲೆ ಕಂಡುಬಂದಿದೆ.
ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ಮಳೆಯಿಂದ ನಿಟ್ಟುಸಿರು ಬಿಟ್ಟರು.


