ಬೆಳಗಾವಿ: ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್ ಅವರ ಧರ್ಮಪತ್ನಿ ಆಗಿರುವ ಬೆಳಗಾವಿಯ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ನಾಗರಾಜ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಸಂಕೀರ್ಣ ಕ್ಷೇತ್ರದಲ್ಲಿ ಪುಂಡಲಿಕ್ ಶಾಸ್ತ್ರಿ ಬುಡಬುಡಿಕೆ ಮತ್ತು ಸನ್ನಿಂಗಪ್ಪ ಸತ್ಯಪ್ಪ ಮಾರಪ್ಪ ಅವರಿಗೆ ಜಾನಪದ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
BREAKING ಮೇಲ್ಮನೆ ಸದಸ್ಯ ನಾಗರಾಜ ಯಾದವ್ ಪತ್ನಿ ಸೇರಿದಂತೆ ಬೆಳಗಾವಿಯ ಹಲವರಿಗೆ ರಾಜ್ಯೋತ್ಸವ ಪ್ರಶಸ್ತಿ


