ಖಾನಾಪುರ : ಕಮತಗಾ ಗ್ರಾಮದಲ್ಲಿ ವಾರ್ಷಿಕ ಗ್ರಂಥ ಪಾರಾಯಣ ನಡೆಯಿತು.
ಈ ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಬಿಜೆಪಿ ತಾಲೂಕು ಉಪಾಧ್ಯಕ್ಷ ಮೋಹನ ಪಾಟೀಲ, ಗ್ರಾ.ಪಂ.ಸದಸ್ಯ ಹನುಮಂತ ಜೋಶೀಲ್ಕರ್, ಕಮತಗಾದ ಗ್ರಾಪಂ ಅಧ್ಯಕ್ಷ ದಯಾನಂದ ಪಾಟೀಲ ಸೇರಿದಂತೆ ಗ್ರಾಮದ ಭಕ್ತರು ಉಪಸ್ಥಿತರಿದ್ದರು.