ಬೆಳಗಾವಿ : ಬುಧವಾರ ದಿನಾಂಕ : 15 – 10- 2025 ರಂದು ಸಾಯಂಕಾಲ 5:30ಕ್ಕೆ ಶ್ರೀ ದಾನಮ್ಮ ದೇವಿಯ ಮರಿ ಪುರಾಣ ಮತ್ತು ಶಿವಾನುಭವ ಗೋಷ್ಠಿ ಕಾರ್ಯಕ್ರಮ ಜರುಗುವುದು . ಈ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಅಲ್ಲಮಪ್ರಭು ಮಹಾ ಸ್ವಾಮಿಗಳು ರುದ್ರಾಕ್ಷಿಮಠ ನಾಗನೂರು ಬೆಳಗಾವಿ ಇವರು ವಹಿಸಲಿದ್ದಾರೆ. ಉಪನ್ಯಾಸಕರಾಗಿ ಡಾ. ಶರಣ ಅವಿನಾಶ್ ಕವಿ ಆಗಮಿಸಲಿದ್ದಾರೆ.