ಬೆಳಗಾವಿ :
ದಿ. ಬೆಳಗಾವಿ ಇಂಡಸ್ಟ್ರಿಯಲ್ ಕೋ ಅಪ್ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 15 ಜನ ಆಯ್ಕೆಯಾಗಿದ್ದಾರೆ.
ಕಾರಗಿ ಗಜಾನನ ರಾಮಚಂದ್ರ,
ಸೊಂಟಕ್ಕಿ ವೆಂಕಟೇಶ ನಾರಾಯಣ,
ಢವಳಿ ನಾಮದೇವ ಮಹಾರುದ್ರಪ್ಪಾ,
ಲೋಲಿ ರಾಮಚಂದ್ರ ಸತ್ಯಪ್ಪ,
ಬೆಟಗೇರಿ ಗಜಾನನ ಗಂಗಪ್ಪ,
ದಿವಟಿ ಗಂಗಾರಾಮ ಕೇಶವ,
ಭಾವಣ್ಣವರ ಬಸವರಾಜ ಶಂಕ್ರೆಪ್ಪ, ಬುಚಡಿ ರಾಜೇಶ ಜಯವಂತ, ಮೋರಕರ ಯಲ್ಲಪ್ಪ ಶಂಕರ, ಮೋರಕರ ಲಕ್ಷ್ಮೀ ಕಲ್ಲಪ್ಪ, ಕಾಂಬಳೆ ಸುವರ್ಣಾ ವೆಂಕಟೇಶ,
ಉಪರಿ ಆನಂದ ಗಣಪತಿ,
ಹಿರೇಮಠ ಆನಂದ ಸಿದ್ದಯ್ಯಾ,
ಧೋತ್ರೆ ಸುರೇಶ ಕೃಷ್ಣ,
ಪ್ರಕಾಶ ಹನುಮಂತ ತಳವಾರ ಆಯ್ಕೆಯಾಗಿದ್ದಾರೆ.