ಬೆಳಗಾವಿ : ಬಿಜೆಪಿ ನಾಯಕರಾದ ಆರ್. ಅಶೋಕ್, ಎನ್. ರವಿಕುಮಾರ್ , ಸಿ.ಟಿ.ರವಿ, ಶಶಿಕಲಾ ಜೊಲ್ಲೆ ಅವರ ನೇತೃತ್ವದ ಬಿಜೆಪಿ ತಂಡ ಇಂದು ಬೆಳಗಾವಿ ಜಿಲ್ಲೆಯ ವಿವಿಧಡೆ ಮಳೆಗಾಲದ ಅತಿವೃಷ್ಟಿಯಿಂದ ಹಾಳಾದ ಬೆಳೆಯ ವೀಕ್ಷಣೆ ನಡೆಸಲಿದೆ.
ಬೆಳಗ್ಗೆ 11 ರಿಂದ ನೇಸರಗಿ, ನಾಗನೂರು, ಹಿರೇ ಬಾಗೇವಾಡಿ ಮತ್ತು ಮಧ್ಯಾಹ್ನ ಚಿಕ್ಕೋಡಿ ಮತ್ತು ಅಥಣಿ ವಿಧಾನಸಭಾ ಮತಕ್ಷೇತ್ರಗಳಲ್ಲಿ ವೀಕ್ಷಣೆ ನಡೆಸಲಿದೆ.