ಮಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಕಿ ಒಬ್ಬರಿಗೆ ನಾಯಿ ಕಚ್ಚಿ ಗಾಯವಾಗಿದೆ.
ಗಣತಿ ಕಾರ್ಯಕ್ಕೆ ಹೋಗುವ ಶಿಕ್ಷಕರಿಗೆ ತಾಂತ್ರಿಕ ಸಮಸ್ಯೆಯ ಜತೆಗೆ ನಾಯಿ ಕಾಟವೂ ಕಾಡುತ್ತಿದೆ. ಗಣತಿ ಕಾರ್ಯಕ್ಕೆ ಹೋದ ಮಂಗಳೂರು ಹೊರವಲಯದ ಮರಕಡ ಶಾಲೆಯ ಶಿಕ್ಷಕಿ ಸರಿತಾ ಅವರಿಗೆ ನಾಯಿ ಕಚ್ಚಿ ಗಾಯವಾಗಿದೆ.