ಬೆಳಗಾವಿ : ಬೆಳಗಾವಿಯ ಖ್ಯಾತ ಹೊಟೆಲ್ ಉದ್ಯಮಿ ಸುಧಾಕರ ಶಾನಭಾಗ ವಿಧಿವಶರಾಗಿದ್ದಾರೆ ಅವರಿಗೆ 93 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಸುಧಾಕರ ಶಾನಭಾಗ್ ನಿಧನರಾಗಿದ್ದಾರೆ. ಶಾನಭಾಗ್ ಬೆಳಗಾವಿ ಕಾಲೇಜು ರಸ್ತೆಯ ಸನ್ಮಾನ್ ಹೊಟೆಲ್ ಮಾಲಿಕರಾಗಿದ್ದರು. ಇತ್ತೀಚಿನ ವರೆಗೂ ಅವರು ಹೊಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.