ಬೆಳಗಾವಿ : ಬೈಲಹೊಂಗಲ ತಾಲೂಕು ಉಡಿಕೇರಿ ನಿವಾಸಿ ಸುರಯ್ಯ ಫಕ್ಕುಸಾಬ್ ಮುಷಾಪುರಿ (69) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಮಧ್ಯರಾತ್ರಿ ನಿಧನರಾದರು.
ಅವರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬರು ಮಗಳು, ಸೊಸೆ, ಅಳಿಯ ಮತ್ತು ಮೊಮ್ಮಕ್ಕಳು ಇದ್ದಾರೆ. ಅವರ ಅಂತ್ಯಕ್ರಿಯೆ ಬುಧವಾರ, 13ನೇ ತಾರೀಖು ಮಧ್ಯಾಹ್ನ 1.30ಕ್ಕೆ ಉಡಿಕೇರಿಯಲ್ಲಿ ನಡೆಯಲಿದೆ.
ಮೃತರು ಯಮಕನಮರಡಿ ಪೊಲೀಸ್ ಇನ್ಸ್ಪೆಕ್ಟರ್ ಜಾವೇದ್ ಮುಶಾಪುರಿಯವರ ತಾಯಿ.
ಜಾವೇದ್ ಮುಶಾಪುರಿಯವರಿಗೆ ಮಾತೃ ವಿಯೋಗ
