ಬೆಳಗಾವಿ : ಹುಕ್ಕೇರಿ ಪಟ್ಟಣದ ನಾಕಾ ಬಳಿ ಅಪರಿಚಿತರು ರಸ್ತೆ ಮೇಲೆ ಹಾಡ ಹಗಲಿನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಭೀಕರ ಕೊನೆಗೆ ಬೆಚ್ಚಿಬಿದ್ದ ಜನ
ಕೊಲೆಯಾದ ವ್ಯಕ್ತಿ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ಮಲ್ಲಿಕಜಾನ ಜಮಖಂಡಿ ಎಂದು ತಿಳಿದುಬಂದಿದೆ. ಸೋಮವಾರ ಈ ಘಟನೆ ನಡೆದಿದ್ದು ಪೊಲೀಸರು ಧಾವಿಸಿದ್ದಾರೆ.
ಭೀಕರ ಕೊ*ಲೆಗೆ ಬೆಚ್ಚಿಬಿದ್ದ ಜನ..
