ಬೆಳಗಾವಿ : ಅವರೊಳ್ಳಿ ಗ್ರಾಮದ ಪ್ರತಿಷ್ಠಿತ ಗಣ್ಯರಾದ ಶಾರದಾ ಸದಾಶಿವ ಪಾಟೀಲ (79) ಗುರುವಾರ ನಿಧನರಾದರು.
ಇವರು ಕಡತನಬಾಗೇವಾಡಿ ಶಾಲೆಯ ಶಿಕ್ಷಕ ಎನ್.ಎಸ್.ಪಾಟೀಲ, ಉಪನ್ಯಾಸಕ ರಾಜಕುಮಾರ ಪಾಟೀಲ ಅವರ ತಾಯಿಯವರು. ಅಂತ್ಯಕ್ರಿಯೆ ಇಂದು ಸಂಜೆ 6 ಗಂಟೆಗೆ ಸ್ವ ಗ್ರಾಮವಾದ ಆವರೊಳ್ಳಿಯಲ್ಲಿ ನೆರವೇರಿತು. ಮೃತರಿಗೆ ಅಪಾರ ಬಂಧುಗಳಿದ್ದಾರೆ.
ಶಾರದಾ ಪಾಟೀಲ ನಿಧನ
