ಬೆಳಗಾವಿ : ಜಮೀನಿನಲ್ಲಿ ಯುವಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಬಳಿ ನಡೆದಿದೆ.
ಕಣಗಲಾ ಗ್ರಾಮದ ಹದ್ದಿಯ ಜಮೀನನಲ್ಲಿ ಯುವಕನ ಹತ್ಯೆ ಮಾಡಿ ಎಸೆಯಲಾದ ಮೃತದೇಹ ದೊರೆತಿದ್ದು, ಸುದ್ದಿ ತಿಳಿದ ಸಂಕೇಶ್ವರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ.