ಬೆಳಗಾವಿ : ಬೆಳಗಾವಿ ಖಡೇ ಬಜಾರ್ ಪೊಲೀಸರು ಖತರ್ನಾಕ್ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ.
ಅಬೂಬಕ್ಕರ್ ಸಿಕಂದರ ಸನದಿ (22)ರುಕ್ಮಿಣಿ ನಗರ ಜನತಾ ಪ್ಲಾಟ್ ಒಂಬತ್ತನೇ ಕ್ರಾಸ್ ನವನಾದ ಈತ ಹಾಲಿ ಶ್ರೀನಗರ ಗಾರ್ಡನ್ ಬಳಿಯ ಸ್ಲಮ್ ಕ್ವಾಟ್ರಸ್ ನಲ್ಲಿ ನೆಲೆಸಿದ್ದಾನೆ. ಬೆಳಗಾವಿಯ ವಿವಿಧ ಪ್ರದೇಶಗಳಲ್ಲಿ ಏಳು ಬೈಕ್ ಕಳವು ಮಾಡಿದ್ದು, ಇವುಗಳ ಒಟ್ಟು ಬೆಲೆ ₹ 3.45,000 ಆಗಿದೆ.