ಹಾಸನ :ಹಾಸನ ಜಂಕ್ಷನ್ ಬಳಿ ಕಾರವಾರದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಸೈರನ್ ಮೊಳಗಿದೆ.
ರಾತ್ರಿ ಒಂದು ಗಂಟೆ ಸುಮಾರಿಗೆ ಬಿ1 ಬೋಗಿಯಲ್ಲಿ ಸೈರನ್ ಮೊಳಗಿದೆ. ಆಗ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಇಲಿಯಿಂದಾಗಿ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಇಲಿಯು ವಿದ್ಯುತ್ ಬೋರ್ಡ್ ಒಳಗೆ ನುಸುಳಿ ಹೋಗಿದ್ದರಿಂದ ಈ ಘಟನೆ ನಡೆದಿದೆ.
ನಂತರ ಹಾಸನದಲ್ಲಿ ರೈಲು ನಿಲ್ಲಿಸಿ ದುರಸ್ತಿ ಮಾಡಲಾಗಿದೆ.