ಬೆಳಗಾವಿ :
ಇಲ್ಲಿನ ಕುಮಾರಸ್ವಾಮಿ ರಹವಾಸಿ ಸಂಘದಿಂದ ಅದ್ದೂರಿ ರಾಜ್ಯೋತ್ಸವ ಆಚರಣೆ ನಡೆಯಿತು.
ರಾಜ್ಯೋತ್ಸವದ ಪ್ರಯುಕ್ತ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆ ಹಾಗೂ ಸಂಜೆ ಕನ್ನಡ ರಸಮಂಜರಿ ಕಾರ್ಯಕ್ರಮ ನೆರವೇರಿತು. ರಹವಾಸಿಗಳ ಸಂಘದ ಅಧ್ಯಕ್ಷ ರುದ್ರಣ್ಣ ಚಂದರಗಿ, ಅರವಿಂದ ಜೋಶಿ, ಮಲ್ಲಿಕಾರ್ಜುನ ರೊಟ್ಟಿ, ಲಕ್ಷ್ಮಣ ಅಕ್ಕೆನವರ,
ಶಿವಪುತ್ರ ಪಟಕಲ,
ಮಹಾದೇವ ಭೀಮನಾಯಕ,
ಮಹಿಳಾ ಹಾಗೂ ಯುವಕ ಮಂಡಲದ ಸದಸ್ಯರು ಭಾಗವಹಿಸಿದ್ದರು.