ಬೆಳಗಾವಿ : ವಡಗಾವಿಯಲ್ಲಿ ರಸ್ತೆ ಕಾಮಗಾರಿಗೆ ಆಗೆದಿದ್ದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ರಸ್ತೆ ನಡುವೆ ಸಿಲುಕಿದ ಘಟನೆ ನಡೆದಿದೆ.
ಬೆಳಗಾವಿ-ಯಳ್ಳೂರು ರಸ್ತೆಯಲ್ಲಿ ವಡಗಾವಿ ಬಳಿ ರಸ್ತೆ ಅಗೆತ ಮಾಡಲಾಗಿದೆ. ಬಸ್ ಸಂಚರಿಸುವಾಗ ಮುಂದೆ ಚಲಿಸಲಾರದೆ ರಸ್ತೆಯಲ್ಲಿ ನಿಂತುಕೊಂಡಿದೆ. ಇದರಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದರು.