ಬೆಳಗಾವಿ: ಆಷಾಢ ಏಕಾದಶಿ ನಿಮಿತ್ತ ಪಂಢರಪುರಕ್ಕೆ ತೆರಳಿದ್ದ ವಡಗಾವಿ ಸೋನಾರ್ ಗಲ್ಲಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಪ್ರವೀಣ ಬಲರಾಮ ಸುತಾರ (36)ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಪಂಢರಪುರಕ್ಕೆ ಹೋದಾಗ ಅವರಿಗೆ ಹಠಾತ್ ಹೃದಯಾಘಾತವಾಗಿತ್ತು. ಬುಧವಾರ ರಾತ್ರಿ ಶಹಾಪುರ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.