ಬೆಳಗಾವಿ :
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ರಚಿಸಲಿರುವ ನೂತನ ಯೋಜನೆಯಲ್ಲಿ
ಬೆಳಗಾವಿಯ ಪತ್ರಕರ್ತರಿಗೆ ನಿವೇಶನಗಳನ್ನು ಮೀಸಲಿಡಬೇಕು ಹಾಗೂ ರಿಯಾಯತಿ
ದರದಲ್ಲಿ ನಿವೇಶನಗಳನ್ನು ಮಂಜೂರು ಮಾಡಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಅಶೋಕ ಚಂದರಗಿ ಅವರು ಇಂದು ಶುಕ್ರವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಗರಾಭಿವೃದ್ಧಿ ಖಾತೆಯ ಸಚಿವ ಭೈರತಿ ಸುರೇಶ ಅವರಿಗೆ ಮನವಿ
ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಸಲೀಂ ಖತೀಬ, ಮೈನೋದ್ದೀನ
ಮಕಾನದಾರ ಹಾಗೂ ವಿರೇಂದ್ರ ಗೋಬರಿ ಉಪಸ್ಥಿತರಿದ್ದರು.