ಬೆಳಗಾವಿ :
ಬೆಳಗಾವಿಯ ಕೆ.ಇ.ಆರ್ ಸಿ ಹಾಗೂ ಹೆಸ್ಕಾಂ ನಿಗಮ ಕಛೇರಿಯರವರ ನಿರ್ದೇಶನಗಳ ಮೇರೆಗೆ ಕಾಪಾ, ನಗರ ಉಪವಿಭಾಗ-೦೩, ಹುವಿಸಕಂನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್), ರವರ ಅಧ್ಯಕ್ಷತೆಯಲ್ಲಿ ನಗರದ ಕಾರ್ಯ ಮತ್ತು ಪಾಲನೆ, ನಗರ ನೆಹರೂ ನಗರ ಉಪ ವಿಭಾಗ ನಂ-೩ ರ ಕಛೇರಿಯಲ್ಲಿ ಶನಿವಾರ ಸೆ. 16 ರಂದು ಬೆಳಗ್ಗೆ 10.30 ಘಂಟೆಗೆ ’ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾರಣಾ ಸಭೆ” ಆಯೋಜಿಸಲಾಗಿದೆ.
ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಹುವಿಸಕಂನಿ ಬೆಳಗಾವಿಯ ಕಾ ಮತ್ತು ಪಾ ನಗರ ಉಪ ವಿಭಾಗ ನಂ-೩, ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.