ಬೆಳಗಾವಿ :
ಗಣೇಶೋತ್ಸವದ ಪ್ರಯುಕ್ತ ನಿರಂತರ ವಿದ್ಯತ್ ಸರಬರಾಜು ಸಲುವಾಗಿ ೩೩/೧೧ಕೆವ್ಹಿ ಪೋರ್ಟ ವಿದ್ಯುತ್ ವಿತರಣಾ ಉಪ ಕೇಂದ್ರ ಬೆಳಗಾವಿಯಲ್ಲಿ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಶನಿವಾರ ಸಪ್ಟೆಂಬರ್ 16 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹುವಿಸಕಂನಿ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ವಿದ್ಯುತ ನಿಲುಗಡೆಯಾಗುವ ಸ್ಥಳಗಳು :
ಎಫ-೧ ಆಝಾದ ನಗರ ಫೀಡರ: ಆಝಾದ ನಗರ ಪ್ರದೇಶ, ಹಳೆ ಗಾಂಧಿ ನಗರ, ದೀಪಕ ಗಲ್ಲಿ, ಸಂಕಮ್ ಹೊಟೇಲ್, ಬಾಗಲಕೋಟ ರಸ್ತೆ
ಎಫ-೨ ಪೋರ್ಟರೋಡ ಫೀಡರ: ಕಲ್ಮಠ ರಸ್ತೆ, ಹಳೆ ಪಿಬಿ ರಸ್ತೆ, ಫುಲಬಾಗ ಗಲ್ಲಿ, ತಹಶೀಲ್ದಾರ ಗಲ್ಲಿ, ಬಾಂದೂರ ಗಲ್ಲಿ, ಪಾಟೀಲ ಗಲ್ಲಿ
ಎಫ್-೩ ಬಸವನ ಕುಡಚಿ ಫೀಡರ: ಬಸವನ ಕುಡಚಿ ದೇವರಾಜ ಪ್ರದೇಶ,.
ಎಫ-೫ ಶೆಟ್ಟಿಗಲ್ಲಿ ಫೀಡರ: ಐ.ಬಿ., ಬಸ್ ಸ್ಟ್ಯಾಂಡ್, ಶೆಟ್ಟಿಗಲ್ಲಿ, ಚಾವಟ್ ಗಲ್ಲಿ, ನಾನಾ ಪಾಟೀಲ್ ಚೌಕ್, ದರಬಾರ ಗಲ್ಲಿ, ಜಾಲಗಾರ ಗಲ್ಲಿ, ಕಸಾಯಿ ಗಲ್ಲಿ, ಕೀರ್ತಿ ಹೊಟೇಲ್, ಅರಣ್ಯ ಕಛೇರಿ, ಆರ್.ಟಿ.ಓ.ಕಛೇರಿ, ಕೋತವಾಲ ಗಲ್ಲಿ, ಡಿ.ಸಿಸಿ ಬ್ಯಾಂಕ, ಖಡೇ ಬಜಾರ ಪ್ರದೇಶ, ಶೀತಲ್ ಹೊಟೇಲ ವರೆಗೆ.
ಎಫ-೬ ಖಡೇಬಜಾರ ಫೀಡರ: ಕಾಕತಿವೇಸ್, ಶನಿವಾರ ಕೂಟ್, ಖಡೆಬಜಾರ, ಸಮಾದೇವ ಗಲ್ಲಿ, ಗೋಂದಳಿ ಗಲ್ಲಿ, ನಾರ್ವೇಕರ ಗಲ್ಲಿ, ಕಛೇರಿ ಗಲ್ಲಿ,.
ಎಫ-೭ ಧಾರವಾಡ ರಸ್ತೆ ಫೀಡರ: ಉಜ್ವಲ್ ನಗರ, ಗಾಂಧಿ ನಗರ, ಅಮನ್ ನಗರ, ಎಸ್.ಸಿ ಮೊಟಾರ್ಸ್ ಪ್ರದೇಶ, ಮಾರುತಿ ನಗರ,.
ಎಫ-೮ ಮಾಳಿ ಗಲ್ಲಿ ಫೀಡರ: ದರಬಾರ ಗಲ್ಲಿ, ತೆಂಗಿನಕೇರಿ ಗಲ್ಲಿ, ಆಜಾದ ಗಲ್ಲಿ, ಪಾಂಗುಳಗಲ್ಲಿ, ಬೋವಿಗಲ್ಲಿ
ಮುಂತಾದ ಸ್ಥಳಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.