ಬೆಳಗಾವಿ jj news :ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದೆ.
2023-24ನೇ ಸಾಲಿನ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ವಿವರ
ಮೂಡಲಗಿ
1.ಶ್ರೀ ಅಜೀತ ಐಹೋಳೆ ಸತಿ ಪ್ರಾ ಶಾಲೆ ತಿಗದಿತೋಟ (ನಾಗನೂರ)
2. ಶ್ರೀ ಅಶೋಕ ದಳವಾಯಿ ಸಹಿಹೆ ಪ್ರಾ ಶಾಲೆ ಕೌಜಲಗಿ
ನಿಪ್ಪಾಣಿ
3 ತಾನಾಜಿ ಲೋಕುರೆ, ನಾಗನೂರ
4. ಮಹಾದೇವ ಜ ಕೊರವ, ಕೊಗನೊಳ್ಳಿ
ಗೋಕಾಕ
5 ಸುಶೀಲಾ ಶಿ. ಯರಗಟ್ಟಿ, ಹೂಲಿಕಟ್ಟಿ
6. ಮಲ್ಲಿಕಾರ್ಜುನ ಕುಂಬಾರ, ಈರಗಾರ ತೋಟ ಹಿರೇನಂದಿ
ರಾಯಭಾಗ
7 ಶ್ರೀ ಕೃಷ್ಣಪ್ಪ ನಾಗಪ್ಪ ಮಾದರ ಸ.ಕಿ.ಪ್ರಾ ಶಾಲೆ ಹಸರತೋಟ
8 ಶ್ರೀ ಬಸವರಾಜ ಹಾ ಬೂದ್ಯಾಳ ಸ.ಹಿ.ಪ್ರಾ ಶಾಲೆ ಬಡಿಗೇರ ತೋಟ
ಕಾಗವಾಡ
.೯. ಶ್ರೀಮತಿ ಕಲ್ಪನಾ ಸತ್ಯಪ್ಪಾ ನಾಯಕ ಸಹಿ.ಪ್ರಾ ಶಾಲೆ ನಾಯ್ಕರ ತೋಟ ಸದಸುದ್ದಿ
೧೦ ಶ್ರೀ ಆನಂದ ತಮ್ಮಣ್ಣ ಮೇತ್ರಿ ಸಕಹಿ.ಪ್ರಾ ಶಾಲೆ ಉಗಾರಖುರ್ದ
ಹುಕ್ಕೇರಿ
೧೧. ಶ್ರೀಮತಿ ಅಕ್ಷತಾ ನಾಗದೇಶಿ ಸ.ಕಿ.ಪ್ರಾ ಶಾಲೆ, ಗುಮಚಿನಮರಡಿ
12 ಶ್ರೀ ಅಕ್ಕಪ್ಪ ಕಲ್ಲಪ್ಪ ಅರಳಿಮಟ್ಟಿ ಸಹಿ.ಪ್ರಾ ಶಾಲೆ ಹುಣಜ್ಯಾನಟ್ಟಿ
ಚಿಕ್ಕೋಡಿ
13. ಶ್ರೀ ಶಾಂತಿನಾಥ ಬಾಳಪ್ಪ ಹತ್ತಿಯದರ ಸ.ಕಿ.ಪ್ರಾ ಶಾಲೆ ಉಳ್ಳಾಗಡ್ಡಿವಾಡಿ
14. ಶ್ರೀ ಸಿದ್ರಾಮ ಶೆಟ್ಟಪ್ಪಾ ಖಡೇದ ಸ.ಹಿ.ಪ್ರಾ.ಶಾಲೆ ನಾಗರಮುನ್ನೋಳಿ
ಅಥಣಿ
15 ಶ್ರೀ ವಿಶ್ವನಾಥ ಶ್ರೀ ಕಂಬಾಗಿ ಸಹಿ.ಪ್ರಾ.ಶಾಲೆ ಮಹಾವೀರತೋಟ ಐಗಳಿ
16. ಶ್ರೀ ಶಿವಪ್ಪ ಸಾಲಗಲ್ ಸತಿ ಪ್ರಾವಾಲೆ ಕೂಡಲಸಂಗಮಗುಡಿ (ಹುಲಗಬಾಳ)
ಪ್ರೌಢ ವಿಭಾಗದ ಪ್ರಶಸ್ತಿ ವಿಜೇತರು:
ಮೂಡಲಗಿ: 1 ಶ್ರೀ ರಮೇಶ ಸುಗತೆ (ಟಿಬಿಟಿ) .ಪ್ರಾ ಶಾಲೆ ಬೈರನಟ್ಟಿ
ನಿಪ್ಪಾಣಿ: 2 ಶ್ರೀಮತಿ ಸುನೀತಾ – ಕೋಗಲೆ ಡಿಎಸ್ ನಾಡಗೆ ಸಂ.ಪ.ಪೂ ಕಾರದಗಾ
ಗೋಕಾಕ:3 ಶ್ರೀ ಮಹೇಶ ಉಳವಿ ಸರಕಾರಿ ಪ್ರೌಢ ಶಾಲೆ ಹಿರೇನಂದಿ
ರಾಯಬಾಗ :4 ಶ್ರೀ ಪ್ರಕಾಶ ಅಲ್ಲಪ್ಪಾ ಕುಡಲಗಿ ಸಪ್ರ ಶಾಲೆ ಪಾಲಭಾವಿ
ಕಾಗವಾಡ: 5. ಶ್ರೀ ಸುನೀಲ ಬಾಬಾಸಾಬ ಇರಾಜ ಸನ್ನತಿ ವಿದ್ಯಾಲಯ ಶೇಡಬಾಳ
ಹುಕ್ಕೇರಿ : 6 ಶ್ರೀ ಧರಿಗೊಂಡ ಧರ್ಮರಾಜ ದೇಸಾಯಿ ಭರತೇಶ ಸಂ.ಪ.ಪೂ(ಪ್ರವಿ)ಬಾಗೇವಾಡಿ
ಚಿಕ್ಕೋಡಿ:7.ಸಂತೋಷಕುಮಾರ ರಾಜಾರಾಮ ಮಾನೆ ಸಪ್ರ ಶಾಲೆ ಮಲಿಕವಾಡ
8 ಅಥಣಿ: ಶ್ರೀ ಅಮ್ಮಾನುಲ್ಲಾ ಕಾದಿರ್ ಕಿಲ್ಲೇದಾರ್ ಸಪ್ತಶಾಲೆ ಪಾರ್ಥನಹಳ್ಳಿ