ಬೆಳಗಾವಿ :
ಕೆಎಲ್ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ ಸಿ. ಪಾಲಕೊಂಡ ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ(ಪಿಎಚ್ ಡಿ)ಯನ್ನು ನೀಡಿ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.
ಶ್ರೀನಿವಾಸ ಪಾಲಕೊಂಡ ಅವರು ಕಾನೂನು ಅಧ್ಯಯನದಲ್ಲಿ “ಎ ಕ್ರಿಟಿಕಲ್ ಸ್ಟಡಿ ಆನ್ ಸೆಂಟೆನ್ಸಿಂಗ್ ಪಾಲಿಸಿ ಇನ್ ಇಂಡಿಯಾ ವಿತ್ ಸ್ಪೇಷಲ್ ರೆಫರನ್ಸ್ ಟು ಅಫೆನ್ಸಸ್ ರಿಲೇಟಿಂಗ್ ಟು ವುಮೆನ್” ಎಂಬ ವಿಷಯದ ಮೇಲೆ ಮಹಾಪ್ರಬಂದವನ್ನು ಸಾಧರಪಡಿಸಿದ್ದರು. ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿವಿ ಪ್ರೊಫೆಸರ್ ಡಾ.ಜಿ.ಬಿ.ಪಾಟೀಲ ಮಾರ್ಗದರ್ಶನ ನೀಡಿದ್ದರು. ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಡಾ.ಬಿ.ಜಯಸಿಂಹ ಹಾಗೂ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Degree of Doctor of Philosophy in Law to Shri Srinivas C. Palakonda
The Karnataka State Law University, Hubballi has awarded Degree of Doctor of Philosophy in Law to Shri Srinivas C. Palakonda, Assistant Professor KLE Society’s B.V. Bellad Law College, Belegavi, for his thesis entitled ‘A Critical Study on Sentencing Policy in India with Special Reference to Offences relating to women’. He has completed his Ph.D under the able guidance of Prof. (Dr.) G.B. Patil, Professor KSLU’s Law School, Hubballi. The Local Governing Body members, Principal and all teaching and non-teaching staff of KLE Society’s B.V. Bellad Law College, Belegavi have congratulated him.